ಸ್ಥಾಪನೆಯಾದಂದಿನಿಂದಲೂ Snapchat ಬಳಕೆದಾರರ ಗೌಪ್ಯತೆ ಮತ್ತು ಸ್ವಾಯತ್ತತೆಯನ್ನು ಪ್ರೋತ್ಸಾಹಿಸಿದೆಯಾದರೂ ಸಹ, ಬಳಕೆದಾರರ ಮಾಹಿತಿಗಾಗಿನ ವಿನಂತಿಗಳ ವ್ಯವಸ್ಥಿತ ನಿಗಾ ಮತ್ತು ವರದಿ ಮಾಡಲು ನಮಗೆ ಇತ್ತೀಚೆಗಷ್ಟೇ ಸಾಧ್ಯವಾಗಿದೆ. ಜುಲೈ 2015ರಿಂದ ಆರಂಭಿಸಿ, ನಾವು ಅರ್ಧ-ವಾರ್ಷಿಕ ಪಾರದರ್ಶಕತೆ ವರದಿಯನ್ನು ಪ್ರಕಟಿಸುತ್ತೇವೆ, ಇದು ಬಳಕೆದಾರರ ಖಾತೆ ಮಾಹಿತಿಗಾಗಿ ನಾವು ಸ್ವೀಕರಿಸಿರುವ ಸರ್ಕಾರಿ ವಿನಂತಿಗಳು, ಬಳಕೆದಾರರ ಕಂಟೆಂಟ್ ತೆಗೆದುಹಾಕಲು ಸರ್ಕಾರದ ಬೇಡಿಕೆಗಳು, ಮತ್ತು ಆರೋಪಿತ ಕೃತಿಸ್ವಾಮ್ಯ ಉಲ್ಲಂಘನೆಗಾಗಿ ಕಂಟೆಂಟ್ ತೆಗೆದುಹಾಕುವ ವಿನಂತಿಗಳನ್ನು ಅನ್ವೇಷಿಸುತ್ತದೆ.

ಆದರೆ ಪಾರರ್ಶಕತೆಯ ಹಿತಾಸಕ್ತಿಗಾಗಿ, ನಮ್ಮ ಮೊದಲ ಪಾರದರ್ಶಕತೆ ವರದಿಯನ್ನು ಪ್ರಕಟಿಸುವುದಕ್ಕೆ ಮುಂಚೆ ನಾವು ಯಾಕೆ ಪೂರ್ಣ ಆರು ತಿಂಗಳು ಕಾಯಬೇಕು ಎಂದು ಯೋಚಿಸಿದೆವು. ಆದ್ದರಿಂದ, ನಮ್ಮ ಉದ್ಘಾಟನಾ ವರದಿಯಲ್ಲಿ ನವೆಂಬರ್ 1, 2014 ರಿಂದ ಫೆಬ್ರವರಿ 28, 2015 ರವರೆಗೆ ನಾವು ಸ್ವೀಕರಿಸಿದ ವಿವಿಧ ವಿನಂತಿಗಳು—ಮತ್ತು ಆ ವಿನಂತಿಗಳನ್ನು ನಾವು ಎಷ್ಟು ಬಾರಿ ಪೂರೈಸಿದೆವು ಎನ್ನುವುದನ್ನು ನೀವು ನೋಡುತ್ತೀರಿ.

ಈ ರೀತಿಯ ವಿನಂತಿಗಳನ್ನು ನಾವು ಹೇಗೆ ನಿಭಾಯಿಸುತ್ತೇವೆ ಎನ್ನುವುದರ ಕುರಿತು ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಕಾನೂನು ಜಾರಿ ಮಾರ್ಗದರ್ಶಿ, ಗೌಪ್ಯತೆ ನೀತಿ, ಮತ್ತು ಸೇವೆಗಳ ನಿಯಮವನ್ನು ನೋಡಿ.

ಯುನೈಟೆಡ್ ಸ್ಟೇಟ್ಸ್‌ನ ಕ್ರಿಮಿನಲ್ ಕಾನೂನು ವಿನಂತಿಗಳು
U.S. ಕಾನೂನು ಪ್ರಕ್ರಿಯೆಗೆ ಅನುಗುಣವಾಗಿ ಬಳಕೆದಾರರ ಮಾಹಿತಿಗಾಗಿ ವಿನಂತಿಗಳು.

ವರದಿ ಮಾಡುವ ಅವಧಿ

ವಿನಂತಿಗಳು

ಖಾತೆ ಗುರುತಿಸುವಿಕೆಗಳು*

ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ವಿನಂತಿಗಳ ಶೇಕಡಾವಾರು

ನವೆಂಬರ್ 1, 2014—ಫೆಬ್ರುವರಿ 28, 2015

375

666

92%

ನ್ಯಾಯಾಲಯ ಹಾಜರಾತಿ ಆಜ್ಞೆ

159

326

89%

ಪೆನ್‌ ರಿಜಿಸ್ಟರ್ ಆದೇಶ

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

ನ್ಯಾಯಾಲಯದ ಆದೇಶ

24

33

88%

ಸರ್ಚ್ ವಾರಂಟ್

172

286

96%

ತುರ್ತು

20

21

85%

ವೈರ್‌ಟ್ಯಾಪ್‌ ಆದೇಶ

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

ರಾಷ್ಟ್ರೀಯ ಭದ್ರತೆ

ವಿನಂತಿಗಳು

ಖಾತೆ ಗುರುತಿಸುವಿಕೆಗಳು*

ನವೆಂಬರ್ 1, 2014—ಫೆಬ್ರುವರಿ 28, 2015

FISA

0-499

0-499

NSL

0

ಅನ್ವಯಿಸುವುದಿಲ್ಲ

ವರದಿ ಮಾಡುವ ಅವಧಿ

ವಿನಂತಿಗಳು

ಖಾತೆ ಗುರುತಿಸುವಿಕೆಗಳು*

ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ವಿನಂತಿಗಳ ಶೇಕಡಾವಾರು

ನವೆಂಬರ್ 1, 2014—ಫೆಬ್ರುವರಿ 28, 2015

28

35

21%

Belgium - Emergency

1

2

100%

Canada - Emergency

3

3

100%

France - Other

9

9

0%

Hungary - Other

1

1

0%

Ireland - Other

2

2

0%

Norway - Emergency

1

2

100%

Norway - Other

1

1

0%

United Kingdom - Emergency

3

3

33%

United Kingdom - Other

7

12

0%

ವರದಿ ಮಾಡುವ ಅವಧಿ

ತೆಗೆದುಹಾಕಲು ವಿನಂತಿಗಳು

ಕೆಲವು ವಿಷಯವನ್ನು ತೆಗೆದುಹಾಕಿರುವಲ್ಲಿ ವಿನಂತಿಗಳ ಪ್ರತಿಶತ

ನವೆಂಬರ್ 1, 2014—ಫೆಬ್ರುವರಿ 28, 2015

0

ಅನ್ವಯಿಸುವುದಿಲ್ಲ

ವರದಿ ಮಾಡುವ ಅವಧಿ

DMCA ತೆಗೆದುಹಾಕುವ ಸೂಚನೆಗಳು

ಕೆಲವು ವಿಷಯವನ್ನು ತೆಗೆದುಹಾಕಿರುವಲ್ಲಿ ವಿನಂತಿಗಳ ಪ್ರತಿಶತ

ನವೆಂಬರ್ 1, 2014—ಫೆಬ್ರುವರಿ 28, 2015

0

ಅನ್ವಯಿಸುವುದಿಲ್ಲ

ವರದಿ ಮಾಡುವ ಅವಧಿ

DMCA ಪ್ರತಿ-ಸೂಚನೆಗಳು

ಕೆಲವು ವಿಷಯವನ್ನು ಮರುಸ್ಥಾಪನೆ ಮಾಡುವಲ್ಲಿ ವಿನಂತಿಗಳ ಶೇಕಡಾವಾರು ಪ್ರಮಾಣ

ನವೆಂಬರ್ 1, 2014—ಫೆಬ್ರುವರಿ 28, 2015

0

ಅನ್ವಯಿಸುವುದಿಲ್ಲ