Snap Inc. ಪಾರದರ್ಶಕತೆ ವರದಿಗಳನ್ನು ವರ್ಷಕ್ಕೆ ಎರಡು ಬಾರಿ ಬಿಡುಗಡೆ ಮಾಡಲಾಗುತ್ತದೆ. ಈ ವರದಿಗಳು Snapchatters ಖಾತೆ ಮಾಹಿತಿಗಾಗಿ ಸರ್ಕಾರದ ವಿನಂತಿಗಳ ಸಂಖ್ಯೆ ಮತ್ತು ಸ್ವರೂಪದ ಬಗ್ಗೆ ಪ್ರಮುಖ ಒಳನೋಟಗಳನ್ನು ಒದಗಿಸುತ್ತದೆ.
ಸರ್ಕಾರವು ಡೇಟಾವನ್ನು ಹೇಗೆ ಸಂಗ್ರಹಿಸುತ್ತದೆ ಮತ್ತು ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಕುರಿತು ನಮ್ಮ ಬಳಕೆದಾರರಿಗೆ ನಿರ್ದಿಷ್ಟ ಮತ್ತು ಸ್ಪಷ್ಟವಾದ ಮಾಹಿತಿಯನ್ನು ಒದಗಿಸುತ್ತದೆ ಮತ್ತು ಸರ್ಕಾರ ಮತ್ತು ನಾವು ಅವರ ಡೇಟಾ ಬಗ್ಗೆ ಜವ್ಬ್ದಾರಿಯುತವಾಗಿ ವರ್ತಿಸುವುದು ಬಳಕೆದಾರರ ದೃಷ್ಠಿಯಿಂದ ಮಹತ್ವದ್ದಾಗಿದೆ. ಮುಕ್ತ ಸಮಾಜ, ಮುಕ್ತತೆಯ ಮೇಲೆ ಆಧಾರಿತವಾಗಿರುತ್ತದೆ. ಪ್ರಮುಖ ಡೇಟಾ ಇಲ್ಲದೆ, ನಮ್ಮ ಬಳಕೆದಾರರು ತಮ್ಮ ಗೌಪ್ಯತೆಗೆ ನಮ್ಮ ಅಚಲವಾದ ಬದ್ಧತೆಯನ್ನು ಕಾನೂನುಬದ್ಧ ಜಾರಿಯ ನ್ಯಾಯೋಚಿತ ಅಗತ್ಯತೆಗಳೊಂದಿಗೆ ಹೇಗೆ ಸಮತೋಲನಗೊಳಿಸುತ್ತೇವೆ ಎಂಬುದನ್ನು ಅರ್ಥಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಸರ್ಕಾರದ ಮೇಲ್ವಿಚಾರಣೆಯು ಸಾರ್ವಜನಿಕ ಕಾಳಜಿಯನ್ನು ಹೆಚ್ಚಿಸುವ ವಿಷಯವಾಗಿರುವುದರಿಂದ, ಅರೆ-ವಾರ್ಷಿಕ ಪಾರದರ್ಶಕತೆ ವರದಿಯನ್ನು ಪ್ರಕಟಿಸುವ ಮೂಲಕ ನಾವು ಸಹಾಯ ಮಾಡಬಹುದಾಗಿದೆ.
ಸರ್ಕಾರದ ಮೇಲ್ವಿಚಾರಣೆಯ ಬಗ್ಗೆ ನಮಗೆ ತಿಳಿದಿರಬಹುದಾಗಿರುವುದಕ್ಕಿಂತಲೂ ಖಂಡಿತವಾಗಿಕೆಲವು ಮಿತಿಗಳಿವೆ. ವಿದೇಶಿ ಗುಪ್ತಚರ ಕಣ್ಗಾವಲು ಕಾಯ್ದೆಯ ಸೆಕ್ಷನ್ 702 ರ ಅಡಿಯಲ್ಲಿ—ಇದನ್ನು FISA ಎಂದು ಕರೆಯಲಾಗುತ್ತದೆ—U.S. ಸರ್ಕಾರವು ಎಲೆಕ್ಟ್ರಾನಿಕ್ ಸಂವಹನಗಳನ್ನು ರಹಸ್ಯವಾಗಿ ತಡೆಹಿಡಿಯಬಹುದು. ನಮ್ಮ ಜ್ಞಾನ ಅಥವಾ ಪಾಲ್ಗೊಳ್ಳುವಿಕೆ ಇಲ್ಲದೆ ಸರ್ಕಾರ ಕಣ್ಗಾವಲು ನಡೆಸಿದಾಗ, ಈ ನಡವಳಿಕೆಗಳನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.
ಪ್ರಮುಖ ಗೌಪ್ಯತೆ ಮತ್ತು ಅಗತ್ಯ ಪ್ರಕ್ರಿಯೆ ಸಮಸ್ಯೆಗಳನ್ನು ಪರಿಹರಿಸಲು ಇಲ್ಲದೇ ಗಮನಾರ್ಹ ಸುಧಾರಣೆಗಳಿಗೆ ಕಲಂ 702 ಮರುಅಧಿಕಾರವನ್ನು ಸಂಸತ್ತಿಗೆ ನೀಡಬಾರದು ಎಂದು ಇದೇ ಕಾರಣಕ್ಕೆ ನಾವು ನಂಬುತ್ತೇವೆ.
ಹಾಗೂ ಸ್ಪಷ್ಟವಾಗಿ ಹೇಳುವುದಾದರೆ: ನಾವು ನೇರವಾಗಿಯಾಗಲೀ ಅಥವಾ ತೃತೀಯ ಪಕ್ಷಕಾರರ ಮೂಲಕವಾಗಿಯಾಗಲೀ ನಿಗಾ ಉದ್ದೇಶಕ್ಕೆ ಬಳಕೆದಾರರ ಡೇಟಾಕ್ಕೆ ಪ್ರವೇಶಾವಕಾಶವನ್ನು ಯಾವುದೇ ಸರ್ಕಾರಕ್ಕೆ ಸ್ವಯಂಪ್ರೇರಿತವಾಗಿ ನೀಡುವುದಿಲ್ಲ.
ಸರ್ಕಾರವು ಅವರ ಡೇಟಾವನ್ನು ಬಯಸಿದಾಗ ಬಳಕೆದಾರರಿಗೆ ತಿಳಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನವನ್ನೂ. ನವೆಂಬರ್ 15, 2015, ರಿಂದ, Snapchatters ಖಾತೆಯ ಮಾಹಿತಿಯನ್ನು ಅವರು ಕೇಳಿದಾಗ ನಾವು ಕಾನೂನು ಪ್ರಕ್ರಿಯೆಗಳನ್ನು ಸ್ವೀಕರಿಸುವಾಗಲೂ ಅವರಿಗೆ ತಿಳಿಸುವುದು ನಮ್ಮ ನೀತಿಯಾಗಿದೆ. ಈ ನೀತಿಗೆ ಕೇವಲ ಎರಡು ವಿನಾಯಿತಿಗಳಿವೆ ಎಂದು ನಾವು ನಂಬುತ್ತೇವೆ: ವಿನಂತಿಗಳ ನಮ್ಮ ಬಳಕೆದಾರರಿಗೆ (ನ್ಯಾಯಾಲಯ ಹೊರಡಿಸಿದ ತಡೆಯಾಜ್ಞೆಯಂತಹ) ಸೂಚಿಸುವುದನ್ನು ನಾವು ಕಾನೂನುಬದ್ಧವಾಗಿ ನಿಷೇಧಿತರಾಗಿರುವಾಗ, ಅಥವಾ ವಿಶೇಷ ಸಂದರ್ಭಗಳಿರುವಾಗ (ಮಕ್ಕಳ ಶೋಷಣೆ ಅಥವಾ ಸಾವ್ಸು ಅಥವಾ ದೈಹಿಕ ಹಾನಿಯಂತಹ ಸಂಭಾವ್ಯ ಅಪಾಯ).
ಕಾನೂನು ಜಾರಿ ಡೇಟಾ ವಿನಂತಿಗಳನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಕಾನೂನು ಜಾರಿ ಮಾರ್ಗಸೂಚಿ ,ಗೌಪ್ಯತೆ ನೀತಿ ಮತ್ತುಸೇವಾ ನಿಯಮಗಳನ್ನುಪರಿಶೀಲಿಸಿ.
ವರದಿ ಮಾಡುವ ಅವಧಿ
ವಿನಂತಿಗಳು
ಖಾತೆ ಗುರುತಿಸುವಿಕೆಗಳು
ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ವಿನಂತಿಗಳ ಶೇಕಡಾವಾರು
ಜುಲೈ 1, 2016—ಡಿಸೆಂಬರ್ 31, 2016
2,008
3,203
81%
ನ್ಯಾಯಾಲಯ ಹಾಜರಾತಿ ಆಜ್ಞೆ
744
1,278
76%
ಪೆನ್ ರಿಜಿಸ್ಟರ್ ಆದೇಶ
10
11
70%
ನ್ಯಾಯಾಲಯದ ಆದೇಶ
108
169
81%
ಸರ್ಚ್ ವಾರಂಟ್
1,048
1,620
86%
ತುರ್ತು
96
120
69%
ವೈರ್‌ಟ್ಯಾಪ್ ಆದೇಶ
2
5
50%
ರಾಷ್ಟ್ರೀಯ ಭದ್ರತೆ
ವಿನಂತಿಗಳು
ಖಾತೆ ಗುರುತಿಸುವಿಕೆಗಳು*
ಜುಲೈ 1, 2016—ಡಿಸೆಂಬರ್ 31, 2016
NSLs ಮತ್ತು FISA ಆದೇಶಗಳು/ನಿರ್ದೇಶನಗಳು
O-249
0-249
ವರದಿ ಮಾಡುವ ಅವಧಿ
ತುರ್ತು ವಿನಂತಿಗಳು
ತುರ್ತು ವಿನಂತಿಗಳಿಗಾಗಿ ಖಾತೆ ಗುರುತಿಸುವಿಕೆಗಳು
Identifiers for Emergency Requests Percentage of emergency requests where some data was produced
ಇತರ ಮಾಹಿತಿ ವಿನಂತಿಗಳು
ಇತರ ವಿನಂತಿಗಳಿಗಾಗಿ ಖಾತೆ ಗುರುತಿಸುವಿಕೆಗಳು
ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ಇತರ ಮಾಹಿತಿ ವಿನಂತಿಯ ಶೇಕಡಾವಾರು
ಜುಲೈ 1, 2016—ಡಿಸೆಂಬರ್ 31, 2016
64
95
73%
137
175
0%
ಆಸ್ಟ್ರೇಲಿಯಾ
4
6
50%
5
8
0%
ಬ್ರೆಝಿಲ್
0
0
ಅನ್ವಯಿಸುವುದಿಲ್ಲ
1
1
0%
ಕೆನಡಾ
11
11
100%
2
2
0%
ಝೆಕ್ ಗಣರಾಜ್ಯ
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
1
4
0%
ಡೆನ್ಮಾರ್ಕ್
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
3
4
0%
ಡೊಮಿನಿಕನ್ ರಿಪಬ್ಲಿಕ್
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
1
1
0%
ಎಸ್ಟೋನಿಯಾ
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
1
1
0%
ಫ್ರಾನ್ಸ್
4
20
100%
19
28
0%
ಜರ್ಮನಿ
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
10
13
0%
ಗ್ರೀಸ್
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
1
1
0%
ಹಂಗೇರಿ
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
1
4
0%
ಐಸ್‌ಲ್ಯಾಂಡ್
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
1
1
0%
ಭಾರತ
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
3
3
0%
ಐರ್ಲೆಂಡ್
1
1
100%
1
3
0%
ಇಸ್ರೇಲ್
1
1
0%
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
ಮಾಲ್ಟಾ
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
1
1
0%
ಮೆಕ್ಸಿಕೋ
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
1
1
0%
ನ್ಯೂಜಿಲೆಂಡ್
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
1
1
0%
ನಾರ್ವೆ
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
1
1
0%
ಸಿಂಗಾಪುರ
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
2
2
0%
ಸ್ಪೇನ್
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
2
3
0%
ಸ್ವೀಡನ್
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
11
15
0%
ಸ್ವಿಜರ್ಲೆಂಡ್
1
3
0%
2
3
0%
ಯುನೈಟೆಡ್ ಕಿಂಗ್‌ಡಮ್
42
53
69%
64
73
0%
ವರದಿ ಮಾಡುವ ಅವಧಿ
ತೆಗೆದುಹಾಕಲು ವಿನಂತಿಗಳು
ಕೆಲವು ವಿಷಯವನ್ನು ತೆಗೆದುಹಾಕಿರುವಲ್ಲಿ ವಿನಂತಿಗಳ ಪ್ರತಿಶತ
ಜುಲೈ 1, 2016—ಡಿಸೆಂಬರ್ 31, 2016
0
ಅನ್ವಯಿಸುವುದಿಲ್ಲ
ವರದಿ ಮಾಡುವ ಅವಧಿ
DMCA ತೆಗೆದುಹಾಕುವ ಸೂಚನೆಗಳು
ಕೆಲವು ವಿಷಯವನ್ನು ತೆಗೆದುಹಾಕಿರುವಲ್ಲಿ ವಿನಂತಿಗಳ ಪ್ರತಿಶತ
ಜುಲೈ 1, 2016—ಡಿಸೆಂಬರ್ 31, 2016
18
67%
ವರದಿ ಮಾಡುವ ಅವಧಿ
DMCA ಪ್ರತಿ-ಸೂಚನೆಗಳು
ಕೆಲವು ವಿಷಯವನ್ನು ಮರುಸ್ಥಾಪನೆ ಮಾಡುವಲ್ಲಿ ವಿನಂತಿಗಳ ಶೇಕಡಾವಾರು ಪ್ರಮಾಣ
ಜುಲೈ 1, 2016—ಡಿಸೆಂಬರ್ 31, 2016
0
ಅನ್ವಯಿಸುವುದಿಲ್ಲ
* "ಖಾತೆ ಗುರುತಿಸುವಿಕೆಗಳು" ಬಳಕೆದಾರರ ಮಾಹಿತಿಯನ್ನು ವಿನಂತಿಸುವಾಗ ಕಾನೂನು ಜಾರಿ ಸಂಸ್ಥೆಗಳು ಕಾನೂನು ಪ್ರಕ್ರಿಯೆಯಲ್ಲಿ ನಿರ್ದಿಷ್ಟಪಡಿಸಿದ ಗುರುತಿಸುವಿಕೆಗಳ ಸಂಖ್ಯೆಯನ್ನು (ಉದಾಹರಣೆಗೆ. ಬಳಕೆದಾರ ಹೆಸರು, ಇಮೇಲ್ ವಿಳಾಸ, ಫೋನ್ ನಂಬರ್‌ಗಳು ಇತ್ಯಾದಿ) ಪ್ರತಿಬಿಂಬಿಸುತ್ತವೆ. ಕೆಲವು ಕಾನೂನು ಪ್ರಕ್ರಿಯೆಯು ಒಂದಕ್ಕಿಂತ ಹೆಚ್ಚು ಗುರುತಿಸುವಿಕೆಯನ್ನು ಒಳಗೊಂಡಿರಬಹುದು. ಕೆಲವು ಸಂದರ್ಭಗಳಲ್ಲಿ, ಹಲವು ಗುರುತಿಸುವಿಕೆಗಳು ಒಂದೇ ಖಾತೆಯನ್ನು ಗುರುತಿಸಬಹುದು. ಅನೇಕ ವಿನಂತಿಗಳಲ್ಲಿ ಒಂದೇ ಗುರುತಿಸುವಿಕೆಯನ್ನು ನಿರ್ದಿಷ್ಟಪಡಿಸಿದ ಸಂದರ್ಭದಲ್ಲಿ, ಪ್ರತಿಯೊಂದು ನಿದರ್ಶನವನ್ನು ಸೇರಿಸಲಾಗುತ್ತದೆ.