Snapchat ಪಾರದರ್ಶಕತೆ ವರದಿಗಳನ್ನು ವರ್ಷಕ್ಕೆ ಎರಡು ಬಾರಿ ಬಿಡುಗಡೆ ಮಾಡಲಾಗುತ್ತದೆ. ಈ ವರದಿಗಳು ಸ್ನ್ಯಾಪ್‌ಚಾಟರ್ ಖಾತೆ ಮಾಹಿತಿ ಮತ್ತು ಇತರ ಕಾನೂನು ಸೂಚನೆಗಳಿಗಾಗಿ ಸರ್ಕಾರದ ವಿನಂತಿಗಳ ಸಂಖ್ಯೆ ಮತ್ತು ಸ್ವರೂಪದ ಬಗ್ಗೆ ಪ್ರಮುಖ ಒಳನೋಟಗಳನ್ನು ಒದಗಿಸುತ್ತದೆ.

ನವೆಂಬರ್ 15, 2015 ರಿಂದ, Snapchatters ಖಾತೆಯ ಮಾಹಿತಿಯನ್ನು ಪಡೆಯಲು ನಾವು ಕಾನೂನು ಪ್ರಕ್ರಿಯೆಯನ್ನು ಸ್ವೀಕರಿಸುವಾಗ ಅವರಿಗೆ ತಿಳಿಸುವುದು ನಮ್ಮ ನೀತಿಯಾಗಿದೆ, ಕಾನೂನುಬದ್ಧವಾಗಿ ಹಾಗೆ ಮಾಡುವುದನ್ನು ನಿಷೇಧಿಸಲಾಗಿರುವ ಪ್ರಕರಣಗಳು, ಅಥವಾ ಅಸಾಧಾರಣ ಸಂದರ್ಭಗಳಿವೆ ಎಂದು ನಾವು ನಂಬಿದಾಗ (ಮಕ್ಕಳ ಶೋಷಣೆ ಅಥವಾ ಒಂದು ಸಾವು ಅಥವಾ ದೈಹಿಕ ಗಾಯದ ತಕ್ಷಣದ ಅಪಾಯ) ಸಂದರ್ಭಗಳನ್ನು ಹೊರತು ಪಡಿಸಿದಂತೆ.

ಕಾನೂನು ಜಾರಿ ಡೇಟಾ ವಿನಂತಿಗಳನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಕಾನೂನು ಜಾರಿ ಮಾರ್ಗಸೂಚಿ ,ಗೌಪ್ಯತೆ ನೀತಿ ಮತ್ತು ಸೇವಾ ನಿಯಮಗಳನ್ನು ಪರಿಶೀಲಿಸಿ.

ಯುನೈಟೆಡ್ ಸ್ಟೇಟ್ಸ್‌ನ ಕ್ರಿಮಿನಲ್ ಕಾನೂನು ವಿನಂತಿಗಳು
U.S. ಕಾನೂನು ಪ್ರಕ್ರಿಯೆಗೆ ಅನುಗುಣವಾಗಿ ಬಳಕೆದಾರರ ಮಾಹಿತಿಗಾಗಿ ವಿನಂತಿಗಳು.

ವರದಿ ಮಾಡುವ ಅವಧಿ

ವಿನಂತಿಗಳು

ಖಾತೆ ಗುರುತಿಸುವಿಕೆಗಳು

ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ವಿನಂತಿಗಳ ಶೇಕಡಾವಾರು

ಜನವರಿ 1, 2016—ಜೂನ್ 30, 2016

1,472

2,455

82%

ನ್ಯಾಯಾಲಯ ಹಾಜರಾತಿ ಆಜ್ಞೆ

590

1,076

76%

ಪೆನ್‌ ರಿಜಿಸ್ಟರ್ ಆದೇಶ

4

4

50%

ನ್ಯಾಯಾಲಯದ ಆದೇಶ

80

103

86%

ಸರ್ಚ್ ವಾರಂಟ್

722

1,180

87%

ತುರ್ತು

72

78

82%

ವೈರ್‌ಟ್ಯಾಪ್‌ ಆದೇಶ

4

14

100%

ಯುನೈಟೆಡ್ ಸ್ಟೇಟ್ಸ್ ರಾಷ್ಟ್ರೀಯ ಭದ್ರತಾ ವಿನಂತಿಗಳು
ರಾಷ್ಟ್ರೀಯ ಭದ್ರತಾ ಕಾನೂನು ಪ್ರಕ್ರಿಯೆಗೆ ಅನುಗುಣವಾಗಿ ಬಳಕೆದಾರ ಮಾಹಿತಿಗಾಗಿ ವಿನಂತಿಗಳು.

ರಾಷ್ಟ್ರೀಯ ಭದ್ರತೆ

ವಿನಂತಿಗಳು

ಖಾತೆ ಗುರುತಿಸುವಿಕೆಗಳು*

ಜನವರಿ 1, 2016—ಜೂನ್ 30, 2016

NSLs ಮತ್ತು FISA ಆದೇಶಗಳು/ನಿರ್ದೇಶನಗಳು

O-249

0-249

ಅಂತಾರಾಷ್ಟ್ರೀಯ ಸರ್ಕಾರದ ಮಾಹಿತಿ ವಿನಂತಿಗಳು
ಯುನೈಟೆಡ್ ಸ್ಟೇಟ್‌ನ ಹೊರಗಿನ ಸರ್ಕಾರಿ ಸಂಸ್ಥೆಗಳಿಂದ ಬಳಕೆದಾರರ ಮಾಹಿತಿಗಾಗಿ ವಿನಂತಿಗಳು.

ವರದಿ ಮಾಡುವ ಅವಧಿ

ತುರ್ತು ವಿನಂತಿಗಳು

ತುರ್ತು ವಿನಂತಿಗಳಿಗಾಗಿ ಖಾತೆ ಗುರುತಿಸುವಿಕೆಗಳು

ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ತುರ್ತು ವಿನಂತಿಗಳ ಶೇಕಡಾವಾರು

ಇತರ ಮಾಹಿತಿ ವಿನಂತಿಗಳು

ಇತರ ವಿನಂತಿಗಳಿಗಾಗಿ ಖಾತೆ ಗುರುತಿಸುವಿಕೆಗಳು

ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ಇತರ ಮಾಹಿತಿ ವಿನಂತಿಯ ಶೇಕಡಾವಾರು

ಜನವರಿ 1, 2016—ಜೂನ್ 30, 2016

41

51

63%

85

87

0%

ಆಸ್ಟ್ರೇಲಿಯಾ

0

0

ಅನ್ವಯಿಸುವುದಿಲ್ಲ

2

1

0%

ಬೆಲ್ಜಿಯಂ

0

0

ಅನ್ವಯಿಸುವುದಿಲ್ಲ

1

2

0%

ಕೆನಡಾ

13

17

77%

1

1

0%

ಝೆಕ್‌ ಗಣರಾಜ್ಯ

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

1

1

0%

ಡೆನ್ಮಾರ್ಕ್

2

3

50%

0

ಅನ್ವಯಿಸುವುದಿಲ್ಲ

0%

ಫ್ರಾನ್ಸ್

2

2

100%

23

22

0%

ಜರ್ಮನಿ

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

18

18

0%

ಭಾರತ

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

2

2

0%

ಐರ್ಲೆಂಡ್

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

2

3

0%

ಲಕ್ಸಂಬರ್ಗ್

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

1

1

0%

ನಾರ್ವೆ

1

1

0%

3

3

0%

ಪೋಲ್ಯಾಂಡ್

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

1

1

0%

ಪೋರ್ಚುಗಲ್‌

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

1

1

0%

ಸ್ಪೇನ್

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

3

7

0%

ಸ್ವೀಡನ್

1

1

0%

5

5

0%

ಯುನೈಟೆಡ್ ಕಿಂಗ್‌ಡಮ್

22

27

59%

21

19

0%

ಸರ್ಕಾರಿ ವಿಷಯ ತೆಗೆಯುವ ವಿನಂತಿಗಳು
ಈ ವರ್ಗವು ನಮ್ಮ ಸೇವಾ ನಿಯಮಗಳು ಅಥವಾ ಸಮುದಾಯ ಮಾರ್ಗಸೂಚಿಗಳ ಅಡಿಯಲ್ಲಿ ಅನುಮತಿಸುವ ವಿಷಯವನ್ನು ಅಳಿಸಲು ಸರ್ಕಾರಿ ಘಟಕಗಳ ಅವಶ್ಯಕತೆಗಳನ್ನು ನಿರ್ಧರಿಸುತ್ತದೆ.

ವರದಿ ಮಾಡುವ ಅವಧಿ

ತೆಗೆದುಹಾಕಲು ವಿನಂತಿಗಳು

ಕೆಲವು ವಿಷಯವನ್ನು ತೆಗೆದುಹಾಕಿರುವಲ್ಲಿ ವಿನಂತಿಗಳ ಪ್ರತಿಶತ

ಜನವರಿ 1, 2016—ಜೂನ್ 30, 2016

0

ಅನ್ವಯಿಸುವುದಿಲ್ಲ

ಕೃತಿಸ್ವಾಮ್ಯದ ವಿಷಯ ತೆಗೆದುಹಾಕುವ ಸೂಚನೆಗಳು (DMCA)
ಈ ವರ್ಗವು ಡಿಜಿಟಲ್ ಮಿಲೇನಿಯಮ್ ಕೃತಿಸ್ವಾಮ್ಯ ಕಾಯಿದೆಯಡಿ ನಾವು ಸ್ವೀಕರಿಸಿದ ಯಾವುದೇ ಮಾನ್ಯ ತೆಗೆದುಹಾಕುವಿಕೆಯ ಸೂಚನೆಗಳನ್ನು ಪ್ರತಿಬಿಂಬಿಸುತ್ತದೆ.

ವರದಿ ಮಾಡುವ ಅವಧಿ

DMCA ತೆಗೆದುಹಾಕುವ ಸೂಚನೆಗಳು

ಕೆಲವು ವಿಷಯವನ್ನು ತೆಗೆದುಹಾಕಿರುವಲ್ಲಿ ವಿನಂತಿಗಳ ಪ್ರತಿಶತ

ಜನವರಿ 1, 2016—ಜೂನ್ 30, 2016

16

94%

ವರದಿ ಮಾಡುವ ಅವಧಿ

DMCA ಪ್ರತಿ-ಸೂಚನೆಗಳು

ಕೆಲವು ವಿಷಯವನ್ನು ಮರುಸ್ಥಾಪನೆ ಮಾಡುವಲ್ಲಿ ವಿನಂತಿಗಳ ಶೇಕಡಾವಾರು ಪ್ರಮಾಣ

ಜನವರಿ 1, 2016—ಜೂನ್ 30, 2016

0

ಅನ್ವಯಿಸುವುದಿಲ್ಲ

* "ಖಾತೆ ಗುರುತಿಸುವಿಕೆಗಳು" ಬಳಕೆದಾರರ ಮಾಹಿತಿಯನ್ನು ವಿನಂತಿಸುವಾಗ ಕಾನೂನು ಜಾರಿ ಸಂಸ್ಥೆಗಳು ಕಾನೂನು ಪ್ರಕ್ರಿಯೆಯಲ್ಲಿ ನಿರ್ದಿಷ್ಟಪಡಿಸಿದ ಗುರುತಿಸುವಿಕೆಗಳ ಸಂಖ್ಯೆಯನ್ನು (ಬಳಕೆದಾರರ ಹೆಸರುಗಳು, ಇಮೇಲ್ ವಿಳಾಸಗಳು, ಫೋನ್ ಸಂಖ್ಯೆಗಳು ಇತ್ಯಾದಿ) ಪ್ರತಿಬಿಂಬಿಸುತ್ತವೆ. ಕೆಲವು ಕಾನೂನು ಪ್ರಕ್ರಿಯೆಯು ಒಂದಕ್ಕಿಂತ ಹೆಚ್ಚು ಗುರುತಿಸುವಿಕೆಯನ್ನು ಒಳಗೊಂಡಿರಬಹುದು. ಕೆಲವು ಸಂದರ್ಭಗಳಲ್ಲಿ, ಹಲವು ಗುರುತಿಸುವಿಕೆಗಳು ಒಂದೇ ಖಾತೆಯನ್ನು ಗುರುತಿಸಬಹುದು. ಅನೇಕ ವಿನಂತಿಗಳಲ್ಲಿ ಒಂದೇ ಗುರುತಿಸುವಿಕೆಯನ್ನು ನಿರ್ದಿಷ್ಟಪಡಿಸಿದ ಸಂದರ್ಭದಲ್ಲಿ, ಪ್ರತಿಯೊಂದು ನಿದರ್ಶನವನ್ನು ಸೇರಿಸಲಾಗುತ್ತದೆ