Snapchat ಪಾರದರ್ಶಕತೆ ವರದಿಗಳನ್ನು ವರ್ಷಕ್ಕೆ ಎರಡು ಬಾರಿ ಬಿಡುಗಡೆ ಮಾಡಲಾಗುತ್ತದೆ. ಈ ವರದಿಗಳು Snapchatter ಗಳ ಖಾತೆ ಮಾಹಿತಿ ಮತ್ತು ಇತರ ಕಾನೂನು ಸೂಚನೆಗಳಿಗಾಗಿ ಸರ್ಕಾರದ ವಿನಂತಿಗಳ ಪ್ರಮಾಣ ಮತ್ತು ಸ್ವರೂಪದ ಬಗ್ಗೆ ಪ್ರಮುಖ ಒಳನೋಟವನ್ನು ಒದಗಿಸುತ್ತವೆ.

ನವೆಂಬರ್ 15, 2015, ರಿಂದ, Snapchatters ಖಾತೆಯ ಮಾಹಿತಿಯನ್ನು ಪಡೆಯಲು ನಾವು ಕಾನೂನು ಪ್ರಕ್ರಿಯೆಯನ್ನು ಸ್ವೀಕರಿಸುವಾಗ, ಕಾನೂನುಬದ್ಧವಾಗಿ ಹಾಗೆ ಮಾಡುವುದನ್ನು ನಿಷೇಧಿಸಲಾಗಿರುವ ಪ್ರಕರಣಗಳು, ಅಥವಾ ಅಸಾಧಾರಣ ಸಂದರ್ಭಗಳಿವೆ ಎಂದು ನಾವು ನಂಬಿರುವ ಸಂದರ್ಭಗಳನ್ನು (ಮಕ್ಕಳ ಶೋಷಣೆ ಅಥವಾ ಸಾವು ಅಥವಾ ದೈಹಿಕ ಗಾಯದ ತಕ್ಷಣದ ಅಪಾಯದಂತಹ) ಹೊರತುಪಡಿಸಿ, ಅವರಿಗೆ ಸೂಚನೆ ನೀಡುವುದು ನಮ್ಮ ನೀತಿಯಾಗಿದೆ.

ಕಾನೂನು ಜಾರಿ ಡೇಟಾ ವಿನಂತಿಗಳನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಕಾನೂನು ಜಾರಿ ಮಾರ್ಗಸೂಚಿ, ಗೌಪ್ಯತೆ ನೀತಿ, ಮತ್ತು ಸೇವಾ ನಿಯಮಗಳುಅನ್ನು ನೋಡಿ.

ಯುನೈಟೆಡ್ ಸ್ಟೇಟ್ಸ್‌ನ ಕ್ರಿಮಿನಲ್ ಕಾನೂನು ವಿನಂತಿಗಳು
U.S. ಕಾನೂನು ಪ್ರಕ್ರಿಯೆಗೆ ಅನುಗುಣವಾಗಿ ಬಳಕೆದಾರರ ಮಾಹಿತಿಗಾಗಿ ವಿನಂತಿಗಳು.

ವರದಿ ಮಾಡುವ ಅವಧಿ

ವಿನಂತಿಗಳು

ಖಾತೆ ಗುರುತಿಸುವಿಕೆಗಳು

ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ವಿನಂತಿಗಳ ಶೇಕಡಾವಾರು

ಜನವರಿ 1, 2017—ಜೂನ್ 30, 2017

3,726

6,434

82%

ನ್ಯಾಯಾಲಯ ಹಾಜರಾತಿ ಆಜ್ಞೆ

1,058

2,264

72%

PRTT

23

26

83%

ನ್ಯಾಯಾಲಯದ ಆದೇಶ

159

238

79%

ಸರ್ಚ್ ವಾರಂಟ್

2,239

3,611

86%

EDR

234

278

78%

ವೈರ್‌ಟ್ಯಾಪ್‌ ಆದೇಶ

12

36

100%

ಯುನೈಟೆಡ್ ಸ್ಟೇಟ್ಸ್‌ನ ರಾಷ್ಟ್ರೀಯ ಭದ್ರತಾ ವಿನಂತಿಗಳು
ರಾಷ್ಟ್ರೀಯ ಭದ್ರತಾ ಕಾನೂನು ಪ್ರಕ್ರಿಯೆಗೆ ಅನುಗುಣವಾಗಿ ಬಳಕೆದಾರ ಮಾಹಿತಿಗಾಗಿ ವಿನಂತಿಗಳು.

ರಾಷ್ಟ್ರೀಯ ಭದ್ರತೆ

ವಿನಂತಿಗಳು

ಖಾತೆ ಗುರುತಿಸುವಿಕೆಗಳು*

NSLs ಮತ್ತು FISA ಆದೇಶಗಳು/ನಿರ್ದೇಶನಗಳು

O-249

0-249

ಅಂತಾರಾಷ್ಟ್ರೀಯ ಸರ್ಕಾರದ ಮಾಹಿತಿ ವಿನಂತಿಗಳು
ಯುನೈಟೆಡ್ ಸ್ಟೇಟ್‌ನ ಹೊರಗಿನ ಸರ್ಕಾರಿ ಸಂಸ್ಥೆಗಳಿಂದ ಬಳಕೆದಾರರ ಮಾಹಿತಿಗಾಗಿ ವಿನಂತಿಗಳು.

ವರದಿ ಮಾಡುವ ಅವಧಿ

ತುರ್ತು ವಿನಂತಿಗಳು

ತುರ್ತು ವಿನಂತಿಗಳಿಗಾಗಿ ಖಾತೆ ಗುರುತಿಸುವಿಕೆಗಳು

Identifiers for Emergency Requests Percentage of emergency requests where some data was produced

ಇತರ ಮಾಹಿತಿ ವಿನಂತಿಗಳು

ಇತರ ವಿನಂತಿಗಳಿಗಾಗಿ ಖಾತೆ ಗುರುತಿಸುವಿಕೆಗಳು

ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ಇತರ ಮಾಹಿತಿ ವಿನಂತಿಯ ಶೇಕಡಾವಾರು

ಜನವರಿ 1, 2017—ಜೂನ್ 30, 2017

123

142

68%

205

281

0%

ಅರ್ಜೆಂಟೈನಾ

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

1

1

0%

ಆಸ್ಟ್ರೇಲಿಯಾ

4

9

25%

7

20

0%

ಆಸ್ಟ್ರಿಯ

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

4

4

0%

ಬ್ರೆಝಿಲ್

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

4

5

0%

ಕೆನಡಾ

37

36

78%

1

1

0%

ಡೆನ್ಮಾರ್ಕ್

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

2

2

0%

ಫ್ರಾನ್ಸ್

15

17

67%

40

67

0%

ಜರ್ಮನಿ

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

25

28

0%

ಭಾರತ

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

15

15

0%

ಐರ್ಲೆಂಡ್

1

1

100%

1

1

0%

ಇಸ್ರೇಲ್

1

1

100%

1

1

0%

ನೆದರ್ಲೆಂಡ್ಸ್‌

1

2

100%

1

1

0%

ನಾರ್ವೆ

2

2

50%

3

3

0%

ಪೋಲ್ಯಾಂಡ್

3

3

33%

3

3

0%

ಸ್ಪೇನ್

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

1

1

0%

ಸ್ವೀಡನ್

3

3

67%

9

11

0%

ಸ್ವಿಜರ್ಲೆಂಡ್

2

2

50%

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

ಯುನೈಟೆಡ್ ಅರಬ್ ಎಮಿರೇಟ್ಸ್

1

8

100%

0

ಅನ್ವಯಿಸುವುದಿಲ್ಲ

ಅನ್ವಯಿಸುವುದಿಲ್ಲ

ಯುನೈಟೆಡ್ ಕಿಂಗ್‌ಡಮ್

53

58

66%

87

117

0%

ಸರ್ಕಾರಿ ವಿಷಯ ತೆಗೆಯುವ ವಿನಂತಿಗಳು
ಈ ವರ್ಗವು ನಮ್ಮ ಸೇವಾ ನಿಯಮಗಳು ಅಥವಾ ಸಮುದಾಯ ಮಾರ್ಗಸೂಚಿಗಳ ಅಡಿಯಲ್ಲಿ ಅನುಮತಿಸಿರುವಂತಹ ವಿಷಯವನ್ನು ತೆಗೆದುಹಾಕಲು ಸರ್ಕಾರಿ ಸಂಸ್ಥೆಗಳ ಬೇಡಿಕೆಗಳನ್ನು ಗುರುತಿಸುತ್ತದೆ.

ವರದಿ ಮಾಡುವ ಅವಧಿ

ತೆಗೆದುಹಾಕಲು ವಿನಂತಿಗಳು

ಕೆಲವು ವಿಷಯವನ್ನು ತೆಗೆದುಹಾಕಿರುವಲ್ಲಿ ವಿನಂತಿಗಳ ಪ್ರತಿಶತ

January 1, 2017 - June 30, 2017

0

ಅನ್ವಯಿಸುವುದಿಲ್ಲ

ಕೃತಿಸ್ವಾಮ್ಯದ ವಿಷಯ ತೆಗೆದುಹಾಕುವ ಸೂಚನೆಗಳು (DMCA)
ಈ ವರ್ಗವು ಡಿಜಿಟಲ್ ಮಿಲೇನಿಯಮ್ ಕೃತಿಸ್ವಾಮ್ಯ ಕಾಯಿದೆಯಡಿ ನಾವು ಸ್ವೀಕರಿಸಿದ ಯಾವುದೇ ಮಾನ್ಯವಾದ ತೆಗೆದುಹಾಕುವಿಕೆಯ ಸೂಚನೆಗಳನ್ನು ಪ್ರತಿಬಿಂಬಿಸುತ್ತದೆ.

ವರದಿ ಮಾಡುವ ಅವಧಿ

DMCA ತೆಗೆದುಹಾಕುವ ಸೂಚನೆಗಳು

ಕೆಲವು ವಿಷಯವನ್ನು ತೆಗೆದುಹಾಕಿರುವಲ್ಲಿ ವಿನಂತಿಗಳ ಪ್ರತಿಶತ

ಜುಲೈ 1, 2017-ಡಿಸೆಂಬರ್ 31, 2017

50

40%

ವರದಿ ಮಾಡುವ ಅವಧಿ

DMCA ಪ್ರತಿ-ಸೂಚನೆಗಳು

ಕೆಲವು ವಿಷಯವನ್ನು ಮರುಸ್ಥಾಪನೆ ಮಾಡುವಲ್ಲಿ ವಿನಂತಿಗಳ ಶೇಕಡಾವಾರು ಪ್ರಮಾಣ

ಜನವರಿ 1, 2017—ಜೂನ್ 30, 2017

0

ಅನ್ವಯಿಸುವುದಿಲ್ಲ

* "ಖಾತೆ ಐಡೆಂಟಿಫೈಯರ್‌ಗಳು" ಬಳಕೆದಾರರ ಮಾಹಿತಿಯನ್ನು ವಿನಂತಿಸುವಾಗ ಕಾನೂನು ಜಾರಿ ಸಂಸ್ಥೆಗಳು ಕಾನೂನು ಪ್ರಕ್ರಿಯೆಯಲ್ಲಿ ನಿರ್ದಿಷ್ಟಪಡಿಸಿದ ಐಡೆಂಟಿಫೈಯರ್‌ಗಳ ಪ್ರಮಾಣವನ್ನು (ಉದಾ: ಬಳಕೆದಾರ ಹೆಸರು, ಇಮೇಲ್ ವಿಳಾಸ, ಫೋನ್ ಸಂಖ್ಯೆ ಇತ್ಯಾದಿ) ಪ್ರತಿಬಿಂಬಿಸುತ್ತವೆ. ಕೆಲವು ಕಾನೂನು ಪ್ರಕ್ರಿಯೆಯು ಒಂದಕ್ಕಿಂತ ಹೆಚ್ಚು ಐಡೆಂಟಿಫೈಯರ್ ಅನ್ನು ಒಳಗೊಂಡಿರಬಹುದು. ಕೆಲವು ಸಂದರ್ಭಗಳಲ್ಲಿ, ಹಲವು ಐಡೆಂಟಿಫೈಯರ್‌ಗಳು ಒಂದೇ ಖಾತೆಯನ್ನು ಗುರುತಿಸಬಹುದು. ಅನೇಕ ವಿನಂತಿಗಳಲ್ಲಿ ಒಂದೇ ಐಡೆಂಟಿಫೈಯರ್ ಅನ್ನು ನಿರ್ದಿಷ್ಟಪಡಿಸಿದ ಸಂದರ್ಭದಲ್ಲಿ, ಪ್ರತಿಯೊಂದು ಪ್ರಸಂಗವನ್ನು ಸೇರಿಸಲಾಗುತ್ತದೆ.