Snapchat ಪಾರದರ್ಶಕತೆ ವರದಿಗಳನ್ನು ವರ್ಷಕ್ಕೆ ಎರಡು ಬಾರಿ ಬಿಡುಗಡೆ ಮಾಡಲಾಗುತ್ತದೆ. ಈ ವರದಿಗಳು Snapchatter ಗಳ ಖಾತೆ ಮಾಹಿತಿ ಮತ್ತು ಇತರ ಕಾನೂನು ಸೂಚನೆಗಳಿಗಾಗಿ ಸರ್ಕಾರದ ವಿನಂತಿಗಳ ಪ್ರಮಾಣ ಮತ್ತು ಸ್ವರೂಪದ ಬಗ್ಗೆ ಪ್ರಮುಖ ಒಳನೋಟವನ್ನು ಒದಗಿಸುತ್ತವೆ.

ನವೆಂಬರ್ 15, 2015 ರಿಂದ, Snapchatter ಗಳ ಖಾತೆಯ ಮಾಹಿತಿಯನ್ನು ಪಡೆಯಲು ನಾವು ಕಾನೂನು ಪ್ರಕ್ರಿಯೆಯನ್ನು ಸ್ವೀಕರಿಸುವಾಗ ಅವರಿಗೆ ತಿಳಿಸುವುದು ನಮ್ಮ ನೀತಿಯಾಗಿದೆ, ಕಾನೂನುಬದ್ಧವಾಗಿ ಹಾಗೆ ಮಾಡುವುದನ್ನು ನಿಷೇಧಿಸಲಾಗಿರುವ ಪ್ರಕರಣಗಳು, ಅಥವಾ ಅಸಾಧಾರಣ ಸಂದರ್ಭಗಳಿವೆ ಎಂದು ನಾವು ನಂಬುವ (ಮಕ್ಕಳ ಶೋಷಣೆ ಅಥವಾ ಒಂದು ಸಾವು ಅಥವಾ ದೈಹಿಕ ಗಾಯದ ತಕ್ಷಣದ ಅಪಾಯ) ಸಂದರ್ಭಗಳನ್ನು ಹೊರತುಪಡಿಸಿದಂತೆ.

ತಂತ್ರಜ್ಞಾನ ಮತ್ತು ಪ್ಲಾಟ್‌ಫಾರ್ಮ್‌ಗಳು ವಿಕಾಸಗೊಂಡಂತೆ, ಸಾರ್ವಜನಿಕರಿಗೆ ಪ್ರಮುಖ ಮಾಹಿತಿಯನ್ನು ನೀಡುವ ಅಭ್ಯಾಸವನ್ನೂ ಹೊಂದಿರಬೇಕು. ಈ ಪಾರದರ್ಶಕತೆ ವರದಿಯಿಂದ ಪ್ರಾರಂಭಿಸಿ, ನಮ್ಮ ಸೇವಾ ನಿಯಮಗಳು ಅಥವಾ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಾಗಿ Snapchat ‌ನಲ್ಲಿ ವರದಿ ಮಾಡಲಾದ ಖಾತೆಗಳ ಪ್ರಮಾಣ ಮತ್ತು ಸ್ವರೂಪದ ಒಳನೋಟಗಳನ್ನು ನಾವು ಒದಗಿಸುತ್ತಿದ್ದೇವೆ.

ಈ ಬಹಿರಂಗಪಡಿಸುವಿಕೆಗಳು ನಮ್ಮ ಕಮ್ಯುನಿಟಿಗೆ Snapchat‌ ನಲ್ಲಿ ವರದಿ ಮಾಡಲಾದ ಮತ್ತು ಜಾರಿಗೊಳಿಸಲಾದ ಕಂಟೆಂಟ್ ಪ್ರಮಾಣ ಮತ್ತು ವಿಧಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ ಎಂದು ನಾವು ನಂಬುತ್ತೇವೆ. ಹಾನಿಕಾರಕ ಕಂಟೆಂಟ್ ಅನ್ನು ನಿವಾರಿಸುವುದಕ್ಕಾಗಿ ಪರಿಣಾಮಕಾರಿ ಪರಿಹಾರಗಳನ್ನು ರಚಿಸಲು ಈ ಜ್ಞಾನವು ನಮಗೆ ಸಹಾಯ ಮಾಡುತ್ತದೆ.

ಕಾನೂನು ಜಾರಿ ಡೇಟಾ ವಿನಂತಿಗಳನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಕಾನೂನು ಜಾರಿ ಮಾರ್ಗಸೂಚಿ ,ಗೌಪ್ಯತೆ ನೀತಿ ಮತ್ತು ಸೇವಾ ನಿಯಮಗಳನ್ನು ಪರಿಶೀಲಿಸಿ.

ಯುನೈಟೆಡ್ ಸ್ಟೇಟ್ಸ್‌ನ ಕ್ರಿಮಿನಲ್ ಕಾನೂನು ವಿನಂತಿಗಳು
U.S. ಕಾನೂನು ಪ್ರಕ್ರಿಯೆಗೆ ಅನುಗುಣವಾಗಿ ಬಳಕೆದಾರರ ಮಾಹಿತಿಗಾಗಿ ವಿನಂತಿಗಳು.

ವರ್ಗ

ವಿನಂತಿಗಳು

ಖಾತೆ ಗುರುತಿಸುವಿಕೆಗಳು

ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ವಿನಂತಿಗಳ ಶೇಕಡಾವಾರು

ಒಟ್ಟು

11,903

19,214

78%

ನ್ಯಾಯಾಲಯ ಹಾಜರಾತಿ ಆಜ್ಞೆ

2,398

4,812

75%

PRTT

92

141

85%

ನ್ಯಾಯಾಲಯದ ಆದೇಶ

206

475

82%

ಸರ್ಚ್ ವಾರಂಟ್

7,628

11,452

81%

EDR

1,403

1,668

67%

ವೈರ್‌ಟ್ಯಾಪ್‌ ಆದೇಶ

17

35

82%

ಸಮನ್ಸ್‌

159

631

86%

ಅಂತಾರಾಷ್ಟ್ರೀಯ ಸರ್ಕಾರಿ ಮಾಹಿತಿ ವಿನಂತಿಗಳು
ಯುನೈಟೆಡ್ ಸ್ಟೇಟ್‌ನ ಹೊರಗಿನ ಸರ್ಕಾರಿ ಸಂಸ್ಥೆಗಳಿಂದ ಬಳಕೆದಾರರ ಮಾಹಿತಿಗಾಗಿ ವಿನಂತಿಗಳು.

ರಾಷ್ಟ್ರ

ತುರ್ತು ವಿನಂತಿಗಳು

ತುರ್ತು ವಿನಂತಿಗಳಿಗಾಗಿ ಖಾತೆ ಗುರುತಿಸುವಿಕೆಗಳು

ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ತುರ್ತು ವಿನಂತಿಗಳ ಶೇಕಡಾವಾರು

ಇತರ ಮಾಹಿತಿ ವಿನಂತಿಗಳು

ಇತರ ವಿನಂತಿಗಳಿಗಾಗಿ ಖಾತೆ ಗುರುತಿಸುವಿಕೆಗಳು

ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ಇತರ ಮಾಹಿತಿ ವಿನಂತಿಯ ಶೇಕಡಾವಾರು

ಒಟ್ಟು

775

924

64%

1,196

1,732

36%

ಅರ್ಜೆಂಟೈನಾ

0

0

0%

1

2

0%

ಆಸ್ಟ್ರೇಲಿಯಾ

20

26

30%

33

57

6%

ಆಸ್ಟ್ರಿಯ

1

1

100%

7

7

0%

ಬಹರೈನ್

1

1

0%

0

0

0%

ಬೆಲ್ಜಿಯಂ

4

4

100%

29

36

0%

ಕೆನಡಾ

197

236

71%

29

70

59%

ಡೆನ್ಮಾರ್ಕ್

2

2

50%

38

57

0%

ಎಸ್ಟೋನಿಯಾ

0

0

0%

1

1

0%

Findland

3

4

33%

3

1

0%

ಫ್ರಾನ್ಸ್

66

87

52%

94

107

49%

ಜರ್ಮನಿ

96

107

63%

149

197

1%

ಗ್ರೀಸ್

0

0

0%

2

2

0%

ಹಂಗೇರಿ

0

0

0%

1

1

0%

ಐಸ್‌ಲ್ಯಾಂಡ್‌

2

2

100%

0

0

0%

ಭಾರತ

4

5

50%

39

54

0%

ಐರ್ಲೆಂಡ್

4

5

50%

3

6

0%

ಇಸ್ರೇಲ್

6

7

50%

0

0

0%

ಇಟಲಿ

0

0

0%

1

1

0%

ಜೋರ್ಡಾನ್

1

1

0%

5

5

0%

ಮೆಸಡೋನಿಯಾ

0

0

0%

1

1

0%

Malaysia

0

0

0%

1

1

0%

Maldives

0

0

0%

1

1

0%

ಮಾಲ್ಟಾ

0

0

0%

2

2

0%

ಮೆಕ್ಸಿಕೋ

0

0

0%

1

2

0%

ನೆದರ್ಲೆಂಡ್ಸ್‌

21

26

76%

2

2

0%

ನ್ಯೂಜಿಲೆಂಡ್

0

0

0%

5

9

0%

ನಾರ್ವೆ

9

7

44%

55

66

0%

ಪಾಕಿಸ್ತಾನ

0

0

0%

1

1

0%

ಪೋಲ್ಯಾಂಡ್

3

5

33%

11

19

0%

Qatar

7

7

43%

2

0

0%

Romania

0

0

0%

2

3

0%

ಸಿಂಗಾಪುರ

0

0

0%

2

2

0%

ಸ್ಲೊವೇನಿಯಾ

0

0

0%

1

1

0%

ಸ್ಪೇನ್

0

0

0%

1

1

0%

ಸ್ವೀಡನ್

6

10

33%

31

55

0%

ಸ್ವಿಜರ್ಲೆಂಡ್

10

13

60%

17

30

0%

ಟರ್ಕಿ

0

0

0%

1

1

0%

ಯುನೈಟೆಡ್ ಅರಬ್ ಎಮಿರೇಟ್ಸ್

8

10

38%

0

0

0%

ಯುನೈಟೆಡ್ ಕಿಂಗ್‌ಡಮ್

304

358

68%

613

919

60%

* "ಖಾತೆ ಗುರುತಿಸುವಿಕೆಗಳು" ಬಳಕೆದಾರರ ಮಾಹಿತಿಯನ್ನು ವಿನಂತಿಸುವಾಗ ಕಾನೂನು ಜಾರಿ ಸಂಸ್ಥೆಗಳು ಕಾನೂನು ಪ್ರಕ್ರಿಯೆಯಲ್ಲಿ ನಿರ್ದಿಷ್ಟಪಡಿಸಿದ ಗುರುತಿಸುವಿಕೆಗಳ ಸಂಖ್ಯೆಯನ್ನು (ಬಳಕೆದಾರರ ಹೆಸರುಗಳು, ಇಮೇಲ್ ವಿಳಾಸಗಳು, ಫೋನ್ ಸಂಖ್ಯೆಗಳು ಇತ್ಯಾದಿ) ಪ್ರತಿಬಿಂಬಿಸುತ್ತವೆ. ಕೆಲವು ಕಾನೂನು ಪ್ರಕ್ರಿಯೆಯು ಒಂದಕ್ಕಿಂತ ಹೆಚ್ಚು ಗುರುತಿಸುವಿಕೆಯನ್ನು ಒಳಗೊಂಡಿರಬಹುದು. ಕೆಲವು ಸಂದರ್ಭಗಳಲ್ಲಿ, ಹಲವು ಗುರುತಿಸುವಿಕೆಗಳು ಒಂದೇ ಖಾತೆಯನ್ನು ಗುರುತಿಸಬಹುದು. ಅನೇಕ ವಿನಂತಿಗಳಲ್ಲಿ ಒಂದೇ ಐಡೆಂಟಿಫೈಯರ್ ಅನ್ನು ನಿರ್ದಿಷ್ಟಪಡಿಸಿದ ಸಂದರ್ಭದಲ್ಲಿ, ಪ್ರತಿಯೊಂದು ಪ್ರಸಂಗವನ್ನು ಸೇರಿಸಲಾಗುತ್ತದೆ.

ಯುನೈಟೆಡ್ ಸ್ಟೇಟ್ಸ್ ರಾಷ್ಟ್ರೀಯ ಭದ್ರತಾ ವಿನಂತಿಗಳು
ರಾಷ್ಟ್ರೀಯ ಭದ್ರತಾ ಕಾನೂನು ಪ್ರಕ್ರಿಯೆಗೆ ಅನುಗುಣವಾಗಿ ಬಳಕೆದಾರ ಮಾಹಿತಿಗಾಗಿ ವಿನಂತಿಗಳು.

ರಾಷ್ಟ್ರೀಯ ಭದ್ರತೆ

ವಿನಂತಿಗಳು

ಖಾತೆ ಗುರುತಿಸುವಿಕೆಗಳು*

NSLs ಮತ್ತು FISA ಆದೇಶಗಳು/ನಿರ್ದೇಶನಗಳು

O-249

1250-1499

ಸರ್ಕಾರಿ ಕಂಟೆಂಟ್ ತೆಗೆಯುವ ವಿನಂತಿಗಳು
ಈ ಕೆಟಗರಿಯು ನಮ್ಮ ಸೇವಾ ನಿಯಮಗಳು ಅಥವಾ ಕಮ್ಯುನಿಟಿ ಮಾರ್ಗಸೂಚಿಗಳ ಅಡಿಯಲ್ಲಿ ಅನುಮತಿಸಬಹುದಾದ ವಿಷಯವನ್ನು ಅಳಿಸಲು ಸರ್ಕಾರಿ ಸಂಸ್ಥೆಯ ಬೇಡಿಕೆಗಳನ್ನು ಗುರುತಿಸುತ್ತದೆ.

ತೆಗೆದುಹಾಕಲು ವಿನಂತಿಗಳು

ಕೆಲವು ವಿಷಯವನ್ನು ತೆಗೆದುಹಾಕಿರುವಲ್ಲಿ ವಿನಂತಿಗಳ ಪ್ರತಿಶತ

0

ಅನ್ವಯಿಸುವುದಿಲ್ಲ

ಗಮನಿಸಿ: ಒಂದು ಸರ್ಕಾರಿ ಸಂಸ್ಥೆ ವಿನಂತಿಯ ಮೇರೆಗೆ ನಮ್ಮ ನೀತಿಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ತೆಗೆದುಹಾಕುವಾಗ ನಾವು ಅಧಿಕೃತವಾಗಿ ಟ್ರ್ಯಾಕ್ ಮಾಡುವುದಿಲ್ಲವಾದರೂ ಸಹ, ಇದು ಅತಿ ವಿರಳ ಸಂಭವ ಎಂದು ನಾವು ನಂಬುತ್ತೇವೆ. ಒಂದು ನಿರ್ದಿಷ್ಟ ದೇಶದಲ್ಲಿ ಕಾನೂನುಬಾಹಿರ ಎಂದು ಪರಿಗಣಿಸಲ್ಪಟ್ಟಿರುವ ಕಂಟೆಂಟ್ ಅನ್ನು ನಿರ್ಬಂಧಿಸುವುದು ಅಗತ್ಯ, ಆದರೆ ಇಲ್ಲವಾದಲ್ಲಿ ಅದು ನಮ್ಮ ನೀತಿಗಳನ್ನು ಉಲ್ಲಂಘಿಸುವುದಿಲ್ಲ ಎಂದು ನಾವು ಭಾವಿಸಿದಾಗ, ಅದನ್ನು ಜಾಗತಿಕವಾಗಿ ತೆಗೆದುಹಾಕುವ ಬದಲು, ಸಾಧ್ಯವಿರುವಲ್ಲಿ ಭೌಗೋಳಿಕವಾಗಿ ಅದರ ಪ್ರವೇಶವನ್ನು ನಿರ್ಬಂಧಿಸಲು ನಾವು ಪ್ರಯತ್ನಿಸುತ್ತೇವೆ.

ರಾಷ್ಟ್ರ

ವಿನಂತಿಗಳ ಸಂಖ್ಯೆ

ತೆಗೆದುಹಾಕಲಾದ ಅಥವಾ ನಿರ್ಬಂಧಿಸಲಾದ ಪೋಸ್ಟ್‌ಗಳ ಸಂಖ್ಯೆ ಅಥವಾ ಅಮಾನತುಗೊಂಡ ಖಾತೆಗಳ ಸಂಖ್ಯೆ

ಆಸ್ಟ್ರೇಲಿಯಾ

42

55

ಫ್ರಾನ್ಸ್

46

67

ಇರಾಕ್

2

2

ನ್ಯೂಜಿಲೆಂಡ್

19

29

Qatar

1

1

ಯುನೈಟೆಡ್ ಕಿಂಗ್‌ಡಮ್

17

20

ಕೃತಿಸ್ವಾಮ್ಯದ ವಿಷಯ ತೆಗೆದುಹಾಕುವ ಸೂಚನೆಗಳು (DMCA)
ಈ ಕೆಟಗರಿಯು ಡಿಜಿಟಲ್ ಮಿಲೇನಿಯಮ್ ಕೃತಿಸ್ವಾಮ್ಯ ಕಾಯಿದೆಯಡಿ ನಾವು ಸ್ವೀಕರಿಸಿದ ಯಾವುದೇ ಮಾನ್ಯವಾದ ತೆಗೆದುಹಾಕುವಿಕೆಯ ಸೂಚನೆಗಳನ್ನು ಪ್ರತಿಬಿಂಬಿಸುತ್ತದೆ.

DMCA ತೆಗೆದುಹಾಕುವ ಸೂಚನೆಗಳು

57

DMCA ಪ್ರತಿ-ಸೂಚನೆಗಳು

ಕೆಲವು ವಿಷಯವನ್ನು ಮರುಸ್ಥಾಪನೆ ಮಾಡುವಲ್ಲಿ ವಿನಂತಿಗಳ ಶೇಕಡಾವಾರು ಪ್ರಮಾಣ

0

0%

ಖಾತೆ/ ಕಂಟೆಂಟ್ ಉಲ್ಲಂಘನೆಗಳು

ಜಾಗತಿಕವಾಗಿ, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಾಗಿ 3,788,227 ತುಣುಕುಗಳ ವಿರುದ್ಧ ನಾವು ಕ್ರಮ ಜಾರಿಗೊಳಿಸಿದ್ದೇವೆ, ಇದು ಒಟ್ಟು ಕಥೆ ಪೋಸ್ಟಿಂಗ್‌ಗಳಲ್ಲಿ .012% ಕ್ಕಿಂತ ಕಡಿಮೆಯಿದೆ. ಅಂಥ ಉಲ್ಲಂಘನೆಗಳಿಗೆ ಸಂಬಂಧಿಸಿ, ಕಂಟೆಂಟ್ ತೆಗೆದುಹಾಕುವುದು, ಖಾತೆಗಳನ್ನು ಅಳಿಸುವುದು, ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರಕ್ಕೆ (NCMEC) ಮಾಹಿತಿಯನ್ನು ವರದಿ ಮಾಡುವುದು ಅಥವಾ ಕಾನೂನು ಜಾರಿ ಸಂಸ್ಥೆಗೆ ದೂರು ನೀಡುವುದು ಮುಂತಾದ ಕ್ರಮಗಳನ್ನು ನಮ್ಮ ತಂಡಗಳು ತೆಗೆದುಕೊಳ್ಳುತ್ತವೆ. ಬಹಳಷ್ಟು ಪ್ರಕರಣಗಳಲ್ಲಿ, ಆ್ಯಪ್‌ನಲ್ಲಿನ ವರದಿ ಸ್ವೀಕರಿಸಿದ 2 ಗಂಟೆಯೊಳಗೆ ನಾವು ಕಂಟೆಂಟ್ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.

ಕಾರಣ

ಕಂಟೆಂಟ್ ವರದಿಗಳು*

ಕ್ರಮ ಜಾರಿ ಮಾಡಿದ ಕಂಟೆಂಟ್

ಕ್ರಮ ಜಾರಿ ಮಾಡಿದ ವಿಶಿಷ್ಟ ಖಾತೆಗಳು

ಕಿರುಕುಳ ಮತ್ತು ಬೆದರಿಕೆ

918,902

221,246

185,815

ದ್ವೇಷ ಭಾಷಣ

181,789

46,936

41,381

ಇನ್ನೊಬ್ಬರಂತೆ ಸೋಗುಹಾಕುವಿಕೆ

1,272,934

29,972

28,101

ನಿಯಂತ್ರಿತ ಸರಕುಗಳು

467,822

248,581

140,583

ಲೈಂಗಿಕವಾಗಿ ಸುಸ್ಪಷ್ಟ ವಿಷಯ

5,428,455

2,930,946

747,797

ಸ್ಪ್ಯಾಮ್

579,767

63,917

34,574

ಬೆದರಿಕೆಗಳು / ಹಿಂಸೆ / ಹಾನಿ

1,056,437

246,629

176,912

ಒಟ್ಟು

9,906,106

3,788,227

1,355,163

* ಕಂಟೆಂಟ್ ವರದಿಗಳು ನಮ್ಮ ಆ್ಯಪ್ ವರದಿ ಮಾಡುವ ಉತ್ಪನ್ನದ ಮೂಲಕ ಆಪಾದಿತ ಉಲ್ಲಂಘನೆಗಳನ್ನು ಪ್ರತಿಬಿಂಬಿಸುತ್ತವೆ.

Lorem ipsum dolor sit amet

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಾಮಗ್ರಿಗಳನ್ನು (CSAM) ತೆಗೆದುಹಾಕುವಿಕೆ

ನಮ್ಮ ಕಮ್ಯುನಿಟಿಯ ಯಾವುದೇ ಸದಸ್ಯರ, ವಿಶೇಷವಾಗಿ ಅಪ್ರಾಪ್ತ ವಯಸ್ಕರ ಶೋಷಣೆ ಸಮಗ್ರವಾಗಿ ಸ್ವೀಕಾರಾರ್ಹವಲ್ಲ ಮತ್ತು ಅಪರಾಧವಾಗಿದೆ. ನಮ್ಮ ವೇದಿಕೆಯಲ್ಲಿ ದುರುಪಯೋಗವನ್ನು ತಡೆಗಟ್ಟುವುದು, ಪತ್ತೆ ಮಾಡುವುದು, ಮತ್ತು ನಿವಾರಿಸುವುದು ಪ್ರಮುಖ ಆದ್ಯತೆಯಾಗಿದೆ ಮತ್ತು NCMEC, ಕಾನೂನು ಜಾರಿ ಸಂಸ್ಥೆ ಹಾಗೂ Snap ನ ಸುರಕ್ಷತಾ ಸಲಹಾ ಮಂಡಳಿ ಸದಸ್ಯರಾಗಿರುವ ವಿಶ್ವಾಸಾರ್ಹ ತಜ್ಞರ ಪಾಲುದಾರಿಕೆಯಿಂದ ನಮಗೆ ತಿಳಿಯುವ ಈ ರೀತಿಯ ಕಾನೂನುಬಾಹಿರ ಚಟುವಟಿಕೆಯ ವಿರುದ್ಧ ಹೋರಾಡಲು ನಾವು ಕಠಿಣ ಪರಿಶ್ರಮಪಡುತ್ತೇವೆ. ವರದಿ ಮಾಡಲಾದ ಕಂಟೆಂಟ್ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಜೊತೆಗೆ, CSAM ಹರಡುವುದನ್ನು ತಡೆಯಲು ಅದು ಸಂಭವಿಸುವುದಕ್ಕೆ ಮುನ್ನವೇ ಪೂರ್ವಭಾವಿ ಸಕ್ರಿಯ ಪತ್ತೆ ವಿಧಾನಗಳನ್ನು ನಾವು ಬಳಸುತ್ತೇವೆ. ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳಿಗಾಗಿ ಕ್ರಮ ಜಾರಿ ಮಾಡಲಾದ ಒಟ್ಟು ಖಾತೆಗಳಲ್ಲಿ, CSAM ನಿರ್ಬಂಧಿಸುವಿಕೆಗಾಗಿ ನಾವು 2.51% ಅನ್ನು ತೆಗೆದುಹಾಕಿದ್ದೇವೆ.

Lorem ipsum dolor sit amet