Snapchat ಪಾರದರ್ಶಕತೆ ವರದಿಗಳನ್ನು ವರ್ಷಕ್ಕೆ ಎರಡು ಬಾರಿ ಬಿಡುಗಡೆ ಮಾಡಲಾಗುತ್ತದೆ. ಈ ವರದಿಗಳು ಸ್ನ್ಯಾಪ್‌ಚಾಟರ್ ಖಾತೆ ಮಾಹಿತಿ ಮತ್ತು ಇತರ ಕಾನೂನು ಸೂಚನೆಗಳಿಗಾಗಿ ಸರ್ಕಾರದ ವಿನಂತಿಗಳ ಸಂಖ್ಯೆ ಮತ್ತು ಸ್ವರೂಪದ ಬಗ್ಗೆ ಪ್ರಮುಖ ಒಳನೋಟಗಳನ್ನು ಒದಗಿಸುತ್ತದೆ.

ನವೆಂಬರ್ 15, 2015 ರಿಂದ, Snapchatters ಖಾತೆಯ ಮಾಹಿತಿಯನ್ನು ಪಡೆಯಲು ನಾವು ಕಾನೂನು ಪ್ರಕ್ರಿಯೆಯನ್ನು ಸ್ವೀಕರಿಸುವಾಗ ಅವರಿಗೆ ತಿಳಿಸುವುದು ನಮ್ಮ ನೀತಿಯಾಗಿದೆ, ಕಾನೂನುಬದ್ಧವಾಗಿ ಹಾಗೆ ಮಾಡುವುದನ್ನು ನಿಷೇಧಿಸಲಾಗಿರುವ ಪ್ರಕರಣಗಳು, ಅಥವಾ ಅಸಾಧಾರಣ ಸಂದರ್ಭಗಳಿವೆ ಎಂದು ನಾವು ನಂಬಿದಾಗ (ಮಕ್ಕಳ ಶೋಷಣೆ ಅಥವಾ ಒಂದು ಸಾವು ಅಥವಾ ದೈಹಿಕ ಗಾಯದ ತಕ್ಷಣದ ಅಪಾಯ) ಸಂದರ್ಭಗಳನ್ನು ಹೊರತು ಪಡಿಸಿದಂತೆ.

ಕಾನೂನು ಜಾರಿ ಡೇಟಾ ವಿನಂತಿಗಳನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಕಾನೂನು ಜಾರಿ ಮಾರ್ಗಸೂಚಿ ,ಗೌಪ್ಯತೆ ನೀತಿ ಮತ್ತು ಸೇವಾ ನಿಯಮಗಳನ್ನು ಪರಿಶೀಲಿಸಿ.

ಯುನೈಟೆಡ್ ಸ್ಟೇಟ್ಸ್‌ನ ಕ್ರಿಮಿನಲ್ ಕಾನೂನು ವಿನಂತಿಗಳು
U.S. ಕಾನೂನು ಪ್ರಕ್ರಿಯೆಗೆ ಅನುಗುಣವಾಗಿ ಬಳಕೆದಾರರ ಮಾಹಿತಿಗಾಗಿ ವಿನಂತಿಗಳು.

ವರ್ಗ

ವಿನಂತಿಗಳು

ಖಾತೆ ಗುರುತಿಸುವಿಕೆಗಳು

ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ವಿನಂತಿಗಳ ಶೇಕಡಾವಾರು

ಒಟ್ಟು

10,061

16,058

80%

ನ್ಯಾಯಾಲಯ ಹಾಜರಾತಿ ಆಜ್ಞೆ

2,214

4,112

76%

PRTT

87

139

90%

ನ್ಯಾಯಾಲಯದ ಆದೇಶ

222

413

87%

ಸರ್ಚ್ ವಾರಂಟ್

6,325

9,707

83%

EDR

1,106

1,310

65%

ವೈರ್‌ಟ್ಯಾಪ್‌ ಆದೇಶ

9

18

89%

ಸಮನ್ಸ್‌

98

349

85%

ಅಂತಾರಾಷ್ಟ್ರೀಯ ಸರ್ಕಾರದ ಮಾಹಿತಿ ವಿನಂತಿಗಳು
ಯುನೈಟೆಡ್ ಸ್ಟೇಟ್‌ನ ಹೊರಗಿನ ಸರ್ಕಾರಿ ಸಂಸ್ಥೆಗಳಿಂದ ಬಳಕೆದಾರರ ಮಾಹಿತಿಗಾಗಿ ವಿನಂತಿಗಳು.

ರಾಷ್ಟ್ರ

ತುರ್ತು ವಿನಂತಿಗಳು

ತುರ್ತು ವಿನಂತಿಗಳಿಗಾಗಿ ಖಾತೆ ಗುರುತಿಸುವಿಕೆಗಳು

ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ತುರ್ತು ವಿನಂತಿಗಳ ಶೇಕಡಾವಾರು

ಇತರ ಮಾಹಿತಿ ವಿನಂತಿಗಳು

ಇತರ ವಿನಂತಿಗಳಿಗಾಗಿ ಖಾತೆ ಗುರುತಿಸುವಿಕೆಗಳು

ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ಇತರ ಮಾಹಿತಿ ವಿನಂತಿಯ ಶೇಕಡಾವಾರು

ಒಟ್ಟು

665

812

63%

625

917

0%

ಅರ್ಜೆಂಟೈನಾ

0

0

0%

1

1

0%

ಆಸ್ಟ್ರೇಲಿಯಾ

11

14

55%

17

26

0%

ಆಸ್ಟ್ರಿಯ

1

1

100%

7

7

0%

ಬಹರೈನ್

1

1

100%

0

0

0%

ಬೆಲ್ಜಿಯಂ

1

2

100%

11

11

0%

ಬ್ರೆಝಿಲ್

0

0

0%

1

1

0%

ಕೆನಡಾ

161

181

70%

7

15

14%

ಡೆನ್ಮಾರ್ಕ್

2

2

50%

37

46

0%

ಎಸ್ಟೋನಿಯಾ

0

0

0%

3

4

0%

ಫ್ರಾನ್ಸ್

44

54

32%

74

116

0%

ಜರ್ಮನಿ

39

47

56%

117

186

0%

ಭಾರತ

3

7

0%

15

26

0%

ಐರ್ಲೆಂಡ್

1

1

100%

1

1

0%

ಇಸ್ರೇಲ್

1

1

100%

0

0

0%

ಜೋರ್ಡಾನ್

0

0

0%

2

2

0%

ಲಾಟ್ವಿಯಾ

0

0

0%

1

1

0%

ಲಿಥುವೇನಿಯಾ

0

0

0%

1

1

0%

ಮೆಸಡೋನಿಯಾ

0

0

0%

1

1

0%

ಮಾಲ್ಟಾ

0

0

0%

1

1

0%

ಮೊನ್ಯಾಕೊ

4

5

25%

2

6

0%

ನೆದರ್ಲೆಂಡ್ಸ್‌

24

31

54%

2

2

0%

ನ್ಯೂಜಿಲೆಂಡ್

2

2

0%

1

2

0%

ನಾರ್ವೆ

17

22

71%

33

51

0%

ಪಾಕಿಸ್ತಾನ

1

1

0%

0

0

0%

ಪೋಲ್ಯಾಂಡ್

3

5

33%

14

29

0%

ಕತಾರ್

2

2

50%

0

0

0%

ಸ್ಲೊವೇನಿಯಾ

0

0

0%

1

1

0%

ಸ್ವೀಡನ್

9

11

33%

23

27

0%

ಸ್ವಿಜರ್ಲೆಂಡ್

10

11

60%

10

17

0%

ಯುನೈಟೆಡ್ ಅರಬ್ ಎಮಿರೇಟ್ಸ್

16

18

75%

0

0

0%

ಯುನೈಟೆಡ್ ಕಿಂಗ್‌ಡಮ್

312

393

67%

242

336

1%

ಯುನೈಟೆಡ್ ಸ್ಟೇಟ್ಸ್ ರಾಷ್ಟ್ರೀಯ ಭದ್ರತಾ ವಿನಂತಿಗಳು
ರಾಷ್ಟ್ರೀಯ ಭದ್ರತಾ ಕಾನೂನು ಪ್ರಕ್ರಿಯೆಗೆ ಅನುಗುಣವಾಗಿ ಬಳಕೆದಾರ ಮಾಹಿತಿಗಾಗಿ ವಿನಂತಿಗಳು.

ರಾಷ್ಟ್ರೀಯ ಭದ್ರತೆ

ವಿನಂತಿಗಳು

ಖಾತೆ ಗುರುತಿಸುವಿಕೆಗಳು*

NSLs ಮತ್ತು FISA ಆದೇಶಗಳು/ನಿರ್ದೇಶನಗಳು

O-249

1250-1499

ಸರ್ಕಾರಿ ವಿಷಯ ತೆಗೆಯುವ ವಿನಂತಿಗಳು
ಈ ವರ್ಗವು ನಮ್ಮ ಸೇವಾ ನಿಯಮಗಳು ಅಥವಾ ಸಮುದಾಯ ಮಾರ್ಗಸೂಚಿಗಳ ಅಡಿಯಲ್ಲಿ ಅನುಮತಿಸುವ ವಿಷಯವನ್ನು ಅಳಿಸಲು ಸರ್ಕಾರಿ ಘಟಕಗಳ ಅವಶ್ಯಕತೆಗಳನ್ನು ನಿರ್ಧರಿಸುತ್ತದೆ.

ತೆಗೆದುಹಾಕಲು ವಿನಂತಿಗಳು

ಕೆಲವು ವಿಷಯವನ್ನು ತೆಗೆದುಹಾಕಿರುವಲ್ಲಿ ವಿನಂತಿಗಳ ಪ್ರತಿಶತ

26

8%

ಗಮನಿಸಿ: ನಾವು ಔಚಾರಿಕವಾಗಿ ಟ್ರ್ಯಾಕ್ ಮಾಡದಿದ್ದರೂ ಸರ್ಕಾರಿ ಘಟಕದ ವಿನಂತಿಯ ನಂತರ ನಮ್ಮ ನೀತಿಯನ್ನು ಉಲ್ಲಂಘಿಸುವ ವಿಷಯವನ್ನು ತೆಗೆದುಹಾಕಲಾಗುತ್ತದೆ, ಇದು ಅತ್ಯಂತ ಅಪರೂಪ ಎಂದು ನಾವು ನಂಬುತ್ತೇವೆ. ನಿರ್ದಿಷ್ಟ ದೇಶದಲ್ಲಿ ಕಾನೂನುಬಾಹಿರವೆಂದು ಪರಿಗಣಿಸಲಾದ ವಿಷಯವನ್ನು ನಿರ್ಬಂಧಿಸುವುದು ಅಗತ್ಯವೆಂದು ನಾವು ನಂಬಿರುವಾಗ, ಆದರೆ ನಮ್ಮ ನೀತಿಗಳನ್ನು ಉಲ್ಲಂಘಿಸದ ಹೊರತು, ಜಾಗತಿಕವಾಗಿ ಅದನ್ನು ತೆಗೆದುಹಾಕುವ ಬದಲು ಭೌಗೋಳಿಕವಾಗಿ ಪ್ರವೇಶವನ್ನು ನಿರ್ಬಂಧಿಸಲು ನಾವು ಪ್ರಯತ್ನಿಸುತ್ತೇವೆ.

ರಾಷ್ಟ್ರ

ವಿನಂತಿಗಳ ಸಂಖ್ಯೆ

ತೆಗೆದುಹಾಕಲಾದ ಅಥವಾ ನಿರ್ಬಂಧಿಸಲಾದ ಪೋಸ್ಟ್‌ಗಳ ಸಂಖ್ಯೆ ಅಥವಾ ಅಮಾನತುಗೊಂಡ ಖಾತೆಗಳ ಸಂಖ್ಯೆ

ಆಸ್ಟ್ರೇಲಿಯಾ

42

55

ಫ್ರಾನ್ಸ್

46

67

ಇರಾಕ್

2

2

ನ್ಯೂಜಿಲೆಂಡ್

19

29

Qatar

1

1

ಯುನೈಟೆಡ್ ಕಿಂಗ್‌ಡಮ್

17

20

ಕೃತಿಸ್ವಾಮ್ಯದ ವಿಷಯ ತೆಗೆದುಹಾಕುವ ಸೂಚನೆಗಳು (DMCA)
ಈ ವರ್ಗವು ಡಿಜಿಟಲ್ ಮಿಲೇನಿಯಮ್ ಕೃತಿಸ್ವಾಮ್ಯ ಕಾಯಿದೆಯಡಿ ನಾವು ಸ್ವೀಕರಿಸಿದ ಯಾವುದೇ ಮಾನ್ಯ ತೆಗೆದುಹಾಕುವಿಕೆಯ ಸೂಚನೆಗಳನ್ನು ಪ್ರತಿಬಿಂಬಿಸುತ್ತದೆ.

DMCA ತೆಗೆದುಹಾಕುವ ಸೂಚನೆಗಳು

ಕೆಲವು ವಿಷಯವನ್ನು ತೆಗೆದುಹಾಕಿರುವಲ್ಲಿ ವಿನಂತಿಗಳ ಪ್ರತಿಶತ

50

34%

DMCA ಪ್ರತಿ-ಸೂಚನೆಗಳು

ಕೆಲವು ವಿಷಯವನ್ನು ಮರುಸ್ಥಾಪನೆ ಮಾಡುವಲ್ಲಿ ವಿನಂತಿಗಳ ಶೇಕಡಾವಾರು ಪ್ರಮಾಣ

0

ಅನ್ವಯಿಸುವುದಿಲ್ಲ

* "ಖಾತೆ ಗುರುತಿಸುವಿಕೆಗಳು" ಬಳಕೆದಾರರ ಮಾಹಿತಿಯನ್ನು ವಿನಂತಿಸುವಾಗ ಕಾನೂನು ಜಾರಿ ಸಂಸ್ಥೆಗಳು ಕಾನೂನು ಪ್ರಕ್ರಿಯೆಯಲ್ಲಿ ನಿರ್ದಿಷ್ಟಪಡಿಸಿದ ಗುರುತಿಸುವಿಕೆಗಳ ಸಂಖ್ಯೆಯನ್ನು (ಬಳಕೆದಾರರ ಹೆಸರುಗಳು, ಇಮೇಲ್ ವಿಳಾಸಗಳು, ಫೋನ್ ಸಂಖ್ಯೆಗಳು ಇತ್ಯಾದಿ) ಪ್ರತಿಬಿಂಬಿಸುತ್ತವೆ. ಕೆಲವು ಕಾನೂನು ಪ್ರಕ್ರಿಯೆಯು ಒಂದಕ್ಕಿಂತ ಹೆಚ್ಚು ಗುರುತಿಸುವಿಕೆಯನ್ನು ಒಳಗೊಂಡಿರಬಹುದು. ಕೆಲವು ಸಂದರ್ಭಗಳಲ್ಲಿ, ಹಲವು ಗುರುತಿಸುವಿಕೆಗಳು ಒಂದೇ ಖಾತೆಯನ್ನು ಗುರುತಿಸಬಹುದು. ಅನೇಕ ವಿನಂತಿಗಳಲ್ಲಿ ಒಂದೇ ಗುರುತಿಸುವಿಕೆಯನ್ನು ನಿರ್ದಿಷ್ಟಪಡಿಸಿದ ಸಂದರ್ಭದಲ್ಲಿ, ಪ್ರತಿಯೊಂದು ನಿದರ್ಶನವನ್ನು ಸೇರಿಸಲಾಗುತ್ತದೆ